
ಆರ್ಡಿ ಅಪ್ಪು ಭಂಡಾರಿಯವರ ಪೌತ್ರ ವ.ಉದಯ ಭಂಡಾರಿಯವರ ಅಳಿಯ ವ. ಬಸ್ರೂರು ಚಂದ್ರ ಭಂಡಾರಿಯವರ ಪ್ರಥಮ ಪುತ್ರ
ಚಿ|| ರಾ|| ರಮೇಶ್
ಚಿ|| ಸೌ|| ರೇಷ್ಮಾ
ಸೈಬ್ರಕಟ್ಟೆ ಚಂದ್ರ ಭಂಡಾರಿಯವರ ದ್ವಿತೀಯ ಪುತ್ರಿ ವ,ವಂಡ್ಸೆ ದಿ||ಬಚ್ಚ ಭಂಡಾರಿಯವರ ಪೌತ್ರಿ ವ,ವಂಡ್ಸೆ ರಾಜೀವ ಭಂಡಾರಿಯವರ ಸೊಸೆ,ಪ್ರಸಾದ ಭಂಡಾರಿಯವರ ಸಹೋದರಿ
ಇವರ ವಿವಾಹ ಮಹೋತ್ಸವವು ಶ್ರೀ ಗುರುದೇವತಾನುಗ್ರಹದಿಂದ ಆಶೀರ್ವಾದ್ ಹಾಲ್(ಬಸ್ರೂರ್-ಮೂರುಕೈ) ಕುಂದಾಪುರ ದಲ್ಲಿ ಜರುಗಿತು.
ನವದಂಪತಿಗಳ ಸಂಸಾರಿಕ ಜೀವನ ಸುಖ ಸಂತೋಷದಿಂದ ಕೂಡಿರಲಿ ಎಂದು ಭಂಡಾರಿವಾರ್ತೆಯು ಶುಭ ಹಾರೈಸುತ್ತದೆ.
—ಭಂಡಾರಿವಾರ್ತೆ