
ಬ್ರಹ್ಮಾವರ ತಾಲೂಕು ಉಪ್ಪೂರು ಸಾಲ್ಮರ ಶ್ರೀ ಸುಧಾಕರ ಭಂಡಾರಿ ಮತ್ತು ಶ್ರೀಮತಿ ವಾರಿಜ ಸುಧಾಕರ ಭಂಡಾರಿ ದಂಪತಿಯ ಪುತ್ರ
ಚಿ.ಸಚಿನ್
ಪುತ್ತೂರು ತಾಲೂಕು ಮಿತ್ತೂರು ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಲಲಿತಾ ನಾರಾಯಣ ಭಂಡಾರಿ ದಂಪತಿಯ ಪುತ್ರಿ
ಚಿ.ಸೌ. ಚೈತ್ರಾ
ಇವರ ದಾಂಪತ್ಯ ಜೀವನದ ನಿಶ್ಚಿತಾರ್ಥವು ನವೆಂಬರ್ 11 ಸೋಮವಾರದಂದು ವಧುವಿನ ಮನೆಯಲ್ಲಿ ಕುಟುಂಬಸ್ಥರು ಬಂದು ಮಿತ್ರರು ಹಿತೈಷಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು .


ಶ್ರೀಘದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಖ ಶಾಂತಿ ನೆಮ್ಮದಿಯ ಸಂಸಾರವನ್ನು ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದಮಾತು ಭಂಡಾರಿ ವಾತೆ೯ಯ ಶುಭ ಹಾರೈಕೆ .
ವರದಿ : ಶ್ರೀಕಾಂತ್ ಭಂಡಾರಿ ಪಾಣೆಮಗಂಳೂರು