
ಕಾರ್ಕಳ ಬೆಟ್ಟದಮನೆಯ ಶ್ರೀ ಶಶಿಧರ್ ಭಂಡಾರಿ ಮತ್ತು ಶ್ರೀಮತಿ ಶ್ರೀನಿಧಿ ಶಶಿಧರ್ ಭಂಡಾರಿ ದಂಪತಿಯು ತಮ್ಮ ಮುದ್ದಿನ ಮಗಳು…
ಬೇಬಿ ಸಾಹಿತ್ಯ S ಭಂಡಾರಿ.
ಯವರ ನಾಲ್ಕನೇ ವರ್ಷದ ಹುಟ್ಟು ಹಬ್ಬವನ್ನು ಸೆಪ್ಟೆಂಬರ್ 5 ರ ಬುಧವಾರ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಈ ಶುಭ ಸಂದರ್ಭದಲ್ಲಿ ಸಾಹಿತ್ಯಳಿಗೆ ಅವರ ತಂದೆ, ತಾಯಿ, ಮಾವ ಶ್ರೀ ಶ್ರೀಪಾಲ್ ಭಂಡಾರಿ ನೆಲ್ಯಾಡಿ(ಕತಾರ್), ಮಾಮಿ ಶ್ರೀಮತಿ ರಮ್ಯ ಶ್ರೀಪಾಲ್ ಭಂಡಾರಿ ಮತ್ತು ಕುಟುಂಬಸ್ಥರು, ಸ್ನೇಹಿತರು, ಆತ್ಮೀಯರು ಶುಭ ಕೋರುತ್ತಿದ್ದಾರೆ.

-ಭಂಡಾರಿವಾರ್ತೆ.