
ಕುಂದಾಪುರ ತಾಲ್ಲೂಕು ಸಾಲಿಕೇರಿಯ ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ಶಾಂಭವಿ.ಕೆ.ಭಂಡಾರಿ ದಂಪತಿಯ ಪುತ್ರ…
ಚಿ.ಅಕ್ಷತ್.
ಮತ್ತು
ಚಿ.ಸೌ.ಕಾವ್ಯ.
ಮಂಗಳೂರು ಕುಳಾಯಿ ಶ್ರೀ ಮಾಧವ ಭಂಡಾರಿ ಮತ್ತು ಶ್ರೀಮತಿ ವತ್ಸಲ ಮಾಧವ ಭಂಡಾರಿ ದಂಪತಿಯ ಪುತ್ರಿ.

ಇವರ ವಿವಾಹ ಮಹೋತ್ಸವವು ಡಿಸೆಂಬರ್ 6,2019 ರ ಶುಕ್ರವಾರ ಪಡುಬಿದ್ರಿಯ “ಬಂಟರ ಸಭಾಭವನ”ದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಅಕ್ಷತ್ ಮತ್ತು ಕಾವ್ಯ ದಂಪತಿಗಳ ವಿವಾಹ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಬಂಧು ಬಾಂಧವರು, ಆತ್ಮೀಯರು, ಹಿತೈಷಿಗಳು, ಸ್ನೇಹಿತರು ಉಪಸ್ಥಿತರಿದ್ದು ನವ ವಧುವರರಿಗೆ ಶುಭ ಹಾರೈಸಿದರು.

ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ಅಕ್ಷತ್ ಮತ್ತು ಕಾವ್ಯ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”