January 18, 2025
Bharath ashika weddings

ಡುಪಿ ತಾಲೂಕು ಬಹ್ಮಾವರ  ಸಾಲಿಕೇರಿ ಬಿರ್ತಿ ಶ್ರೀ ನರಸಿಂಹ ಭಂಡಾರಿ ಮತ್ತು ಶ್ರೀಮತಿ ಸಂಪ ನರಸಿಂಹ ಭಂಡಾರಿ ದಂಪತಿಯ ಪುತ್ರ, ಮಟಪಾಡಿ ದಿವಂಗತ ಸುಬ್ಬ ಭಂಡಾರಿ ಹಾಗೂ 
ಹಂಗಾರಕಟ್ಟೆ ದಿವಂಗತ ಚಂದ್ರ ಭಂಡಾರಿಯವರ ಮೊಮ್ಮಗ ಅಚ್ಲಾಡಿ ದಿವಗಂತ ಮಂಜು ಭಂಡಾರಿಯ ಅಳಿಯ.
ಚಿ॥ ಭರತ್ ಕುಮಾರ್‌.
ಹಾಗೂ ಉಡುಪಿ ತಾಲೂಕು ಕುಕ್ಕೆಹಳ್ಳಿ ಶ್ರೀಮತಿ ಮತ್ತು ಶ್ರೀ  ಉದಯ ಭಂಡಾರಿಯವರ ಪುತ್ರಿ,ಹರಿಖಂಡಿಗೆ ಶ್ರೀಮತಿ ಮತ್ತು ಶ್ರೀ ಸುಂದರ ಭಂಡಾರಿಯವರ ಸೊಸೆ‌
ಚಿ॥ಸೌ॥ ಆಶಿಕಾ.
ಇವರ ವಿವಾಹವು ಅಕ್ಟೋಬರ್‌  11 ರ ಗುರುವಾರ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಬಂಧುಬಳಗ, ಕುಟುಂಬಿಕರ ಹಾಗೂ ಹಿತೈಷಿಗಳ ಸಮಕ್ಷಮದಲ್ಲಿ ಅತೀ ವಿಜೃಂಭಣೆಯಿಂದ  ಜರುಗಿತು.

ನೂತನ ದಂಪತಿಗಳಿಗೆ  ಭಗವಂತನು ಆರೋಗ್ಯ  ಆಯುಷ್ಯ ಐಶ್ವರ್ಯ ಸುಖ ಶಾಂತಿ ನೆಮ್ಮದಿಯ ಬದುಕನ್ನು ದಯಪಾಲಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *