January 18, 2025
1
ಸಮಸ್ತ ಭಂಡಾರಿ ಬಂಧುಗಳೇ… ಭಂಡಾರಿ ಬಂಧುಗಳ ಸಕಲ ಶ್ರೇಯೋಭಿವೃದ್ಧಿ ಅಭಿಲಾಷೆಯೊಂದಿಗೆ .. ಹೊಸತನಗಳ ಸಮ್ಮಿಲನದೊಂದಿಗೆ .. ನೂತನವಾಗಿ ಮೂಡಿ ಬರಲಿರುವ .. ಮನೆಮನದ ಮಾತು “ಭಂಡಾರಿವಾರ್ತೆ”.. ಶೀಘ್ರದಲ್ಲಿ.. ನಿರೀಕ್ಷಿಸಿ.. ನಿಮ್ಮ ಸಲಹೆ..ಸಹಕಾರ.. ನಮ್ಮೊಂದಿಗಿರಲಿ..ನಿರಂತರ…(ಭಂಡಾರಿವಾರ್ತೆ ಬಳಗ)

0 thoughts on “ಸಮಸ್ತ ಭಂಡಾರಿ ಬಂಧುಗಳೇ…

  1. For your serious efforts and sincere dedication… you are sure succeed..congratulations,well done. May you always keep up the good work…we will support you all the best for ಭಂಡಾರಿ ವಾರ್ತೆ..😊

  2. For your serious efforts and sincere dedication… you are sure succeed..congratulations,well done. May you always keep up the good work…we will support you all the best for ಭಂಡಾರಿ ವಾರ್ತೆ..😊

  3. ನಮ್ಮ blog ಎಲ್ಲರ ಮನೆ ಮನ ತಲುಪಲಿ. ನಿಮ್ಮ ದೂರದೃಷ್ಟಿ ನಮ್ಮ ಸಮಾಜದ ಎಲ್ಲರ ಕಣ್ಣು ತೆರೆಸಲಿ.

  4. ನಿಮ್ಮೆಲ್ಲರ ಸಹಕಾರ ಪ್ರೀತಿ ಬೆಂಬಲವನ್ನು ಭಂಡಾರಿ ವಾರ್ತೆ ತಂಡ ಬಯಸುತ್ತದೆ.

    ಇಂತಿ,
    ಎಸ್.ಕೆ.ಬಂಗಾಡಿ

  5. ಭಂಡಾರಿ ವಾರ್ತೆ ಈ ಪೇಪರ್
    ಮನೆ-ಮನದ ಮಾತು.
    ಸದ್ಯದಲ್ಲಿಯೇ ನಿಮ್ಮ ಮನೆ ಮನದ ಸುದ್ದಿಯನ್ನು ನಿಮ್ಮ ಮನೆಬಾಗಿಲಿಗೆ ತರಲಿದೆ ಭಂಡಾರಿ ವಾರ್ತೆ ಈ ಪೇಪರ್. ಒಂದು ಪತ್ರಿಕೆ ಯಶಸ್ವಿಯಾಗಬೇಕಾದರೆ ಕೇವಲ ಸುದ್ದಿಗಳಿದ್ದರೆ ಮಾತ್ರ ಸಾಲೋದಿಲ್ಲ. ಮನರಂಜಿಸುವ ವಿಷಯಗಳೊಡನೆ ಪತ್ರಿಕೆ ಪ್ರಕಟವಾದಾಗ ಅದಕ್ಕೆ ಸಿಗುವ ಮನ್ನಣೆ ಹೆಚ್ಚು.
    ಭಂಡಾರಿ ವಾರ್ತೆಯಲ್ಲಿ ನಿಮ್ಮ ಬರಹ ಕೂಡ ಹಂಚಿಕೊಂಡು ನಿಮ್ಮ ಪ್ರತಿಭೆಯನ್ನು ವಿಶ್ವ ಭಂಡಾರಿಗಳ ಮನೆ-ಮನಸ್ಸಿಗೆ ತಲುಪಿಸಬಹುದು.
    ನೀವು ಲೇಖಕರು, ಕಥೆಗಾರರು ಅಥವಾ ಕವಿ ಆಗಿದ್ದಲ್ಲಿ ನಿಮ್ಮ ಬರಹವನ್ನು ಈ ಕೆಳಗೆ ನೀಡಿರುವ ವಾಟ್ಸಪ್ ಸಂಖ್ಯೆಗೆ ಅಥವಾ ಈಮೇಲ್ ಮೂಲಕ ಕಳುಹಿಸಿ. ನಿಮ್ಮ ಬರಹ ವಿಶ್ವದೆಲ್ಲೆಡೆ ಅನುರಣಿಸುವಂತೆ ಭಂಡಾರಿ ವಾರ್ತೆ ಮಾಡುತ್ತೆ.
    ಸಂಪಾದಕೀಯ ಮಂಡಳಿಯ ನಿರ್ಣಯವೇ ಅಂತಿಮ.
    *ಕಿಶೋರ್ ಎಕ್ಕಾರ್*
    +971504304107
    Kishorbhandary2@gmail.com

    ಸುಧಾಕರ ಬನ್ನಂಜೆ
    +918310664091
    sudhakarbannanje960@gmail .com

  6. ಭಂಡಾರಿ ಬಂಧುಗಳಲ್ಲಿ ವಿನಂತಿ

    ಭಂಡಾರಿ ವಾರ್ತೆಗೆ ನಿಮ್ಮ ಮನೆ ಮನದ ಮಾತುಗಳು, ಮತ್ತು ಸಂಭ್ರಮವನ್ನು ಹಂಚಿಕೊಳ್ಳಲು ಇದೊಂದು ಸೂಕ್ತ ಅವಕಾಶ. ನೀವು ಇ-ಪತ್ರಿಕೆಯಲ್ಲಿ ನಿಮ್ಮ ಮನೆಯಲ್ಲಿ ನಡೆದ ಕಾರ್ಯಕ್ರಮಗಳ ಬಗ್ಗೆ ವರದಿ ನೀಡಬಹುದು, ಅದು ಸಣ್ಣದಿರಲಿ ದೊಡ್ಡದಿರಲಿ,ಸಂತೋಷ ದುಃಖ ಯಾವದೇ ಆಗಿರಲಿ,ನಿಮ್ಮ ಭಂಡಾರಿವಾರ್ತೆಯು ವಿಶ್ವದಾದ್ಯಂತ ಇರುವ ನಿಮ್ಮದೇ ಭಂಡಾರಿ ಬಂಧುಗಳನ್ನು ತಲುಪಿಸುವ ನಿಮ್ಮ ಅನುಬಂಧವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತದೆ…..
    ನೀವು ಮಾಡಬೇಕಾದ ಕೆಲಸವಿಷ್ಟೆ,ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಸುತ್ತ ಮುತ್ತಲಿನ ಭಂಡಾರಿ ಬಂಧುಗಳ ಮನೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ ಸ್ವರೂಪ,ವಿಶೇಷತೆಯನ್ನು ಚಿಕ್ಕದಾಗಿ ಚೊಕ್ಕವಾಗಿ ವರದಿ ನೀಡುವುದರ ಜೊತೆಗೆ ಕಾರ್ಯಕ್ರಮಗಳ ಕೆಲವು ಸುಂದರ ಪೋಟೋಗಳನ್ನು ನಮಗೆ ಕಳುಹಿಸಿ ಕೊಡಬೇಕು. ನಿಮ್ಮ ವರದಿಯನ್ನು ನಿಮ್ಮೆಲ್ಲ ಬಂಧುಗಳಿಗೆ ತಲುಪಿಸುವ ಕೆಲಸವನ್ನು ನಮ್ಮ ಭಂಡಾರಿವಾರ್ತೆ ತಂಡ ವಿನಯಪೂರ್ವಕವಾಗಿ ನಡೆಸುತ್ತದೆ.

    ನಮ್ಮ ವಾಟ್ಸಪ್ ನಂಬರ್: 9482250504
    ವೆಂಕಟೇಶ್ ಭಂಡಾರಿ, ಕುಂದಾಪುರ

    ಮುಂಬರುವ ದಿನಗಳಲ್ಲಿ ನೀವೆಲ್ಲರೂ ಸಹಕಾರ ನೀಡುತ್ತೀರ ಎಂಬ ಭರವಸೆಯೊಂದಿಗೆ,

    bhandaryvarthe team

  7. Wow !!! Path breaking work to effectively share the community news through social media …congrats to Team Bhandary Varte for achieving this milestone

    PreethiPadmanabh

  8. Wow !!! Path breaking work to effectively share the community news through social media …congrats to Team Bhandary Varte for achieving this milestone

    PreethiPadmanabh

  9. ಸಮಾಜ ನಿಬ್ಬೆರಗಾಗಿ, ತಿರುಗಿ ನೋಡುವಂತಾ ಪ್ರಯತ್ನ ಮಾಡುತ್ತಿದ್ದೀರಿ. ಶುಭವಾಗಲಿ.

Leave a Reply

Your email address will not be published. Required fields are marked *