September 20, 2024

ಮಂಗಳೂರಿನ ಶ್ರೀ ಸಂಪತ್ ಕುಮಾರ್ ಬೋಂದೇಲ್ ಮತ್ತು ಶ್ರೀಮತಿ ಲತಾಶ್ರೀ ಸಂಪತ್ ಕುಮಾರ್ ದಂಪತಿಗಳು ತಮ್ಮ ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಇಂದು ಡಿಸೆಂಬರ್ 17ರ ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

 

ದಂಪತಿಗಳಿಗೆ ಸಂಪತ್ ಕುಮಾರ್ ಬೋಂದೇಲ್ ರ ತಂದೆ ಶ್ರೀ ಮಾಧವ ಭಂಡಾರಿ ಬೋಂದೇಲ್, ತಾಯಿ ಶ್ರೀಮತಿ ಚಂದ್ರಾವತಿ ಮಾಧವ ಭಂಡಾರಿ,ಸಹೋದರ ಶ್ರೀ ಭರತ್ ರಾಜ್ ಬೋಂದೇಲ್, ಸಹೋದರಿ ಶ್ರೀಮತಿ ಭಾಗ್ಯ ಪ್ರೀತಮ್ ಭಂಡಾರಿ,ಬಾವ ಶ್ರೀ ಪ್ರೀತಮ್ ಭಂಡಾರಿ, ಅಳಿಯ ಪುಟಾಣಿ ತನಿಷ್ ಮತ್ತು ಮಾವನವರಾದ ಶ್ರೀ ಸದಾಶಿವ ಭಂಡಾರಿ, ಅತ್ತೆ ಶ್ರೀಮತಿ ಅನಿತಾ ಸದಾಶಿವ ಭಂಡಾರಿ, ನಾದಿನಿ ಕುಮಾರಿ ರೂಪಶ್ರೀ ಭಂಡಾರಿ ಹಾಗೂ ಕುಟುಂಬಸ್ಥರು ಶುಭ ಹಾರೈಸಿದ್ದಾರೆ.

ಈ ಶುಭ ಸಂದರ್ಭದಲ್ಲಿ ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ನಿಮ್ಮ ಬಾಳಿನಲ್ಲಿ ಸುಖ ಶಾಂತಿ ಸಂಪದ್ಭರಿತವಾಗಿರಲಿ, ನೆಮ್ಮದಿ ಆರೋಗ್ಯ ತರುಲತೆಗಳಂತೆ ನಿಮ್ಮನ್ನು ಅಪ್ಪಿ ಹಿಡಿದಿರಲಿ ಎಂದು ಹಾರೈಸುತ್ತ, ಮೂರನೇಯ ವರ್ಷದ ಹಾರ್ಧಿಕ ಶುಭಾಶಯಗಳನ್ನು ಕೋರುತ್ತದೆ.

ಭಂಡಾರಿವಾರ್ತೆ

1 thought on “ಮೂರನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಣೆ

Leave a Reply

Your email address will not be published. Required fields are marked *