
ಕಾರ್ಕಳ ತಾಲೂಕಿನ ಅಂಡಾರು ಗ್ರಾಮದಲ್ಲಿ ಶ್ರೀ ಸಂದೇಶ್ ಭಂಡಾರಿಯವರು ತಮ್ಮ ಮೂವತ್ತೈದನೇ ವರ್ಷದ ಹುಟ್ಟು ಹಬ್ಬವನ್ನು ಸೆಪ್ಟೆಂಬರ್ 23 ರ ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

ಈ ಸಂದರ್ಭದಲ್ಲಿ ಅವರಿಗೆ ಅವರ ತಂದೆ ಶ್ರೀ ಸದಾಶಿವ ಭಂಡಾರಿ, ತಾಯಿ ಶ್ರೀಮತಿ ಲೀಲಾ ಸದಾಶಿವ ಭಂಡಾರಿ, ಅತ್ತೆ, ಮಾವ, ಸಹೋದರ ಸಹೋದರಿಯರು, ಸ್ನೇಹಿತರು, ಆತ್ಮೀಯರು ಮತ್ತು ಅಂಡಾರು ಭಂಡಾರಿ ಕುಟುಂಬಸ್ಥರು ಶುಭ ಹಾರೈಸಿದರು.

-ಭಂಡಾರಿವಾರ್ತೆ.”