
ಉಡುಪಿ ತಾಲೂಕು ಉದ್ಯಾವರದ ಶ್ರೀ ಚಂದ್ರಶೇಖರ ಭಂಡಾರಿ ಮತ್ತು ಶ್ರೀಮತಿ ವಿಮಲಾ ದಂಪತಿಯ ಪುತ್ರ
ಚಿ || ಸಂತೋಷ್
ಬೆಳ್ವೆಯ ಶ್ರೀ ವೆಂಕಟೇಶ್ ಭಂಡಾರಿ ಮತ್ತು ಶ್ರೀಮತಿ ಗಿರಿಜಾ ಭಂಡಾರಿ ದಂಪತಿಯ ಪುತ್ರಿ
ಚಿ || ಸೌ|| ಜಯಲಕ್ಷ್ಮಿ
ಇವರು ಡಿಸೆಂಬರ್ 24 ನೇ ಗುರುವಾರದಂದು ಮಲ್ಲಿಕಾರ್ಜುನ ಸಭಾಭವನ ಆಮ್ರಕಲ್ಲು ಹಿಲಿಯಾಣ, ಬ್ರಹ್ಮಾವರದಲ್ಲಿ ದಾಂಪತ್ಯ ಜೀವನದ ಸಪ್ತಪದಿ ತುಳಿದು ಅಗ್ನಿಸಾಕ್ಷಿಯಾಗಿ ಮಂಗಳ ವಾದ್ಯದೊಂದಿಗೆ ಬಂಧು ಮಿತ್ರರು ಕುಟುಂಬಸ್ಥರ ಶುಭಾಶೀರ್ವಾದದೊಂದಿಗೆ ವರನು ವಧುವಿಗೆ ಮಂಗಳಸೂತ್ರವನ್ನು ಕಟ್ಟಿದರು.
ನವದಂಪತಿಯು ಆರೋಗ್ಯ ಸುಖ ಸಂಪತ್ತು ಪ್ರೀತಿ ಮಮತೆಯಿಂದ ಬಾಳಿ ಮಾದರಿ ಸಂಸಾರವನ್ನು ಸಾಗಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯು ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ