

ಇವರು ಪೆರ್ಡೂರಿನ ಶ್ರೀ ಶ್ರೀನಿವಾಸ ಗೋವಿಂದ್ ಭಂಡಾರಿ(ಕುವೈತ್) ಮತ್ತು ಶ್ರೀಮತಿ ಸುಚಿತ್ರಾ ಶ್ರೀನಿವಾಸ್ ಭಂಡಾರಿ ಇವರ ಸುಪುತ್ರ. ಪ್ರಸ್ತುತ ಇವರು ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಇವರು ಕರಾಟೆಯಲ್ಲಿ ಹೆಚ್ಚಿನ ಸಾಧನೆ ಮಾಡಲಿ,ಭಂಡಾರಿ ಕುಟುಂಬಕ್ಕೆ ಇನ್ನಷ್ಟು ಗೌರವ ತಂದುಕೊಡಲಿ ಎಂಬುದು ಭಂಡಾರಿವಾರ್ತೆ ಯ ಶುಭಹಾರೈಕೆ.