January 18, 2025
Kuashal

ಮೂಡಬಿದಿರೆ ಬೆಳುವಾಯಿ ಪೂಜಾನಿವಾಸ  ಶ್ರೀ ಕೃಷ್ಣ ಭಂಡಾರಿ ಮತ್ತು ಶ್ರೀಮತಿ ಸುಜಾತ ಭಂಡಾರಿ ಇವರ ಸುಪುತ್ರ ಕೌಶಲ್ ಕೆ ಭಂಡಾರಿ ಇವರು 2018-19 ರ ಸಾಲಿನ ದ್ವಿತೀಯ ಪಿಯುಸಿ ವಿಜ್ಣಾನ ವಿಭಾಗದ ಪರೀಕ್ಷೆಯಲ್ಲಿ 536 (89.33%) ಅಂಕ ಪಡೆದು ಅದ್ವೀತಿಯ ಸಾಧನೆ ಮಾಡಿದ್ದಾರೆ. ಇವರ ಈ ಸಾಧನೆ ವಿದ್ಯಾಸಂಸ್ಥೆ , ಗುರುಹಿರಿಯರ , ಪೋಷಕರ ಮತ್ತು ಊರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರು ಅಳ್ವಾಸ್ ಪಿ ಯು ಕಾಲೇಜು ಮೂಡಬಿದಿರೆ ವಿದ್ಯಾಸಂಸ್ಥೆಯ ವಿದ್ಯಾರ್ಥಿ.

ಇವರ ಈ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆ ತರುವ ವಿಚಾರವಾಗಿದ್ದು, ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆಯು ಕೌಶಲ್ ನ ಸಾಧನೆಯನ್ನು ಶ್ಲಾಘಿಸುತ್ತದೆ . ಜೊತೆಗೆ ಮುಂದಿನ ವಿದ್ಯಾಭ್ಯಾಸ ಮತ್ತು ಭವಿಷ್ಯ ಉಜ್ವಲವಾಗಿರಲಿ ಎಂದು ಪ್ರಾರ್ಥಿಸುತ್ತದೆ.


ಭಂಡಾರಿ ವಾರ್ತೆ

Leave a Reply

Your email address will not be published. Required fields are marked *