September 20, 2024

ಮೂಡಬಿದಿರೆ ಬೆಳುವಾಯಿ ಕಾನ, ಸೀತಾ ನಿವಾಸ ಶ್ರೀ ಸುಭಾಷ್ ಭಂಡಾರಿ ಮತ್ತು ಶ್ರೀಮತಿ ವನಿತಾ ಭಂಡಾರಿ ದಂಪತಿಗಳ ಪುತ್ರಿ ಕು. ಸುವರ್ಣ ಭಂಡಾರಿ ಇವರು 510 (85%) ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡಯಾಗಿರುತ್ತಾರೆ. ಇವರು ಈ ಸಾಧನೆ ಮೂಲಕ ತನ್ನ ಗುರುವೃಂದ, ವಿದ್ಯಾಸಂಸ್ಥೆ, ಮತ್ತು ಪೋಷಕರ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರು ಜೈನ್ ಪಿ ಯು ಕಾಲೇಜು ಮೂಡಬಿದಿರೆ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ. 

ಇವರ ಈ ಸಾಧನೆ ಭಂಡಾರಿ ಸಮಾಜಕ್ಜೆ ಹೆಮ್ಮೆ ತರುವ ವಿಚಾರವಾಗಿದ್ದು , ಇವರ ಸಾಧನೆಯನ್ನು ಶ್ಲಾಘಿಸುತ್ತಾ ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ‌ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *