
ಮೂಡಬಿದಿರೆ ನಾಗರಕಟ್ಟೆಯ ಶ್ರೀಮತಿ ಮಾಲತಿ ಭಂಡಾರಿ ಮತ್ತು ದಿವಂಗತ ದಯಾನಂದ ಭಂಡಾರಿಯವರ ಮಗ ಪದ್ಮನಾಭ ಭಂಡಾರಿ ಯವರ ಪತ್ನಿ ಮೇಘ ಪದ್ಮನಾಭ ಭಂಡಾರಿ ಯವರಿಗೆ ಸೀಮಂತ ಕಾರ್ಯಕ್ರಮ ದಿನಾಂಕ 19-09-2018 ರ ಬುಧವಾರ ನಾಗರಕಟ್ಟೆಯ ಸ್ವಗೃಹದಲ್ಲಿ ವಿಜೃಂಬಣೆಯೊಂದಿಗೆ ನೆರವೇರಿತು.
ಈ ಶುಭ ಸಂದರ್ಭದಲ್ಲಿ ತಂದೆ ತಾಯಿ ಬಂದು ಮಿತ್ರರು ಆಗಮಿಸಿ ಶುಭ ಕೋರಿದರು.
ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಮೇಘ ಭಂಡಾರಿಯವರಿಗೆ ದೇವರು ಆರೋಗ್ಯ ,ಸಂತಾನ ಮತ್ತು ಸಕಲೈಶ್ವರ್ಯ ನೀಡಿ ಅನುಗ್ರಹಿಸಲಿ ಎಂದು ಬೇಡುತ್ತದೆ .
-ಭಂಡಾರಿ ವಾರ್ತೆ