






ಬೆಳ್ತಂಗಡಿ ತಾಲೂಕು ಬಂಗಾಡಿಯ ದಿವಂಗತ ಕೆ ಅನಂತರಾಮ ಬಂಗಾಡಿಯವರ ಪುತ್ರ ಸಂದೇಶ್ ಕುಮಾರ್ ಬಂಗಾಡಿಯವರ ಧರ್ಮಪತ್ನಿ ಶ್ರೀಮತಿ ಶುಭ ಸಂದೇಶ್ ಸೀಮಂತದ ಸಂಭ್ರಮಾಚರಣೆಯು ಜುಲೈ 8, ಸೋಮವಾರದಂದು ಬಂಗಾಡಿಯ ಮನೆಯಲ್ಲಿ ಬಹಳ ಸಂತಸ ಸಂಭ್ರಮದಿಂದ ಅಚರಿಸಿದ್ದರು.
ಬಂಧುಗಳು ಹಿತೈಷಿಗಳು ಕುಟುಂಬಸ್ಥರು ಸೀಮಂತ ಸಂಭ್ರಮದಲ್ಲಿದ್ದ ಶ್ರೀಮತಿ ಶುಭ ಸಂದೇಶ್ ರಿಗೆ ಶುಭ ಹಾರೈಸಿದ್ದರು.
ತಾಯಿಯಾಗುತ್ತಿರುವ ಶುಭ ಸಂದರ್ಭದಲ್ಲಿ ಶ್ರೀಮತಿ ಶುಭ ಸಂದೇಶ್, ತಮಗೆ ಭಗವಂತನು ಆರೋಗ್ಯ, ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯು ಶುಭ ಹಾರೈಸುತ್ತದೆ.