January 18, 2025
Shekhar

ಮುಂಬೈ ಥಾಣೆಯಲ್ಲಿರುವ ಶ್ರೀ ಶೇಖರ್ ಪುಟ್ಟ ಭಂಡಾರಿ ಇವರು  ಆಗಸ್ಟ್ 5 ರ ಶುಕ್ರವಾರ ಮುಂಜಾನೆ 5.30 ಕ್ಕೆ ಹೃದಯಾಘಾತದಿಂದ ನಿಧನರಾದರು .ಅವರಿಗೆ ಸುಮಾರು 73  ವರ್ಷ ವಯಸ್ಸಾಗಿತ್ತು .

ದಿವಂಗತರು ಪತ್ನಿ ಮಮತಾ ಭಂಡಾರಿ ,ಇಬ್ಬರು ಗಂಡು ಮಕ್ಕಳಾದ ಸಂದೀಪ್ ಭಂಡಾರಿ , ಅನೂಪ್ ಭಂಡಾರಿ ಮತ್ತು ಒಬ್ಬರು ಹೆಣ್ಣು ಮಗಳಾದ ರೇಷ್ಮಾ ,ಸೊಸೆಯಂದಿರು , ಅಳಿಯ , ಮೊಮ್ಮಕ್ಕಳು ಹಾಗೂ ಅಪಾರ  ಬಂಧುವರ್ಗವನ್ನು ಅಗಲಿದ್ದಾರೆ .

ಮೃತರ ಅಂತ್ಯಕ್ರಿಯೆಯು ಆಗಸ್ಟ್ 6  ರ ಬೆಳಿಗ್ಗೆ10ಕ್ಕೆ ಮುಂಬೈಯ ಥಾಣೆಯಲ್ಲಿರುವ ಸ್ವಗೃಹದಲ್ಲಿ ನಡೆಯಲಿದೆಯೆಂದು ಕುಟುಂಬದ ಮೂಲಗಳು ತಿಳಿಸಿವೆ .

ಮನೆಯ ವಿಳಾಸ: B-901, Morar Ashish CHS, Next To Royal Challenge Hotel, Panchpakadi, Wagle Estate Thane West.

Contact :-  Sandeep Bhandary (Son) 9768127227

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಭಗವಂತನು ಕುಟುಂಬಕ್ಕೆ ನೀಡಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

Leave a Reply

Your email address will not be published. Required fields are marked *