
ಬಂಟ್ವಾಳ ತಾಲೂಕು ಶಂಭೂರು ದಿ॥ಶ್ರೀ ದೂಮ ಭಂಡಾರಿ ಮತ್ತು ದಿ॥ಶ್ರೀಮತಿ ಸೀತಾ ದೂಮ ಭಂಡಾರಿ ದಂಪತಿಯ ಪುತ್ರ ಶ್ರೀ ಚಂದ್ರಕಾಂತ ಭಂಡಾರಿ (58) ವರ್ಷದ ಇವರು ದಿನಾಂಕ 01-06-2018 ಶುಕ್ರವಾರ ದಂದು ಅಲ್ಪ ಕಾಲದ ಆಸೌಖ್ಯ ದಿಂದ ಕಾರ್ಕಳದ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು.
ಪತ್ನಿ ಶ್ರೀಮತಿ ಶಾಂತ ಚಂದ್ರಕಾಂತ, ಸಹೋದರಾದ ಶ್ರೀ ವಾಸುದೇವ ಭಂಡಾರಿ ಶಂಭೂರು ,ಶ್ರೀ ದಿವಾಕರ ಶಂಭೂರು ,ಶ್ರೀ ಸತೀಶ್ ಶಂಭೂರು ಮೂರು ಮಂದಿ ಸಹೋದರರು ಮತ್ತು ಶ್ರೀಮತಿ ಅರುಣ್ ಪುಂಡರೀಕ್ಷಾ ಸಹೋದರಿ ಬಂಧು ಮಿತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರಪತ್ನಿ ಮತ್ತು ಕುಟುಂಬಸ್ಥರಿಗೆ ಭಗವಂತನು ದುಃಖವನ್ನು ಸಹಿಸುವ ಶಕ್ತಿಯನ್ನು ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬದವ ಮನೆ ಮನದ ಮಾತು ಭಂಡಾರಿ ವಾತೆ೯ ಪ್ರಾರ್ಥಿಸುತ್ತದೆ.
-ಭಂಡಾರಿ ವಾತೆ೯