January 19, 2025
shridhar111

ಕಿನ್ನಿಗೋಳಿ ತಾಳಿಪಾಡಿ ಯ ಶ್ರೀ ಶ್ರೀಧರ್ ಭಂಡಾರಿ ಮತ್ತು ಶ್ರೀಮತಿ ಶಕುಂತಲಾ ಶ್ರೀಧರ್ ಭಂಡಾರಿ ದಂಪತಿಗಳು ತಮ್ಮ ಮದುವೆಯ 20ನೇ ವರ್ಷದ ವಾರ್ಷಿಕೋತ್ಸವವನ್ನು ಮಾರ್ಚ್ 19ನೇ ಸೋಮವಾರ ತಮ್ಮ ಕುಟುಂಬಸ್ಥರೊಂದಿಗೆ ಸೊರ್ನಾಡ್ ನ ತಮ್ಮ ಸ್ವಗೃಹದಲ್ಲಿ ಸಂಭ್ರಮ ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ. 

ಈ ಶುಭ ಸಂದರ್ಭದಲ್ಲಿ ತಾಯಿ ರಾಧಾ ಭಂಡಾರಿ ತಾಳಿಪಾಡಿ , ಅತ್ತೆ ಮಾವಂದಿರಾದ ಅಣ್ಣು ಭಂಡಾರಿ ಸೊರ್ನಾಡ್ , ಜಯಂತಿ ಭಂಡಾರಿ , ಬಂಧುಮಿತ್ರರು ಹಿತೈಷಿಗಳು ಮತ್ತು ಸ್ನೇಹಿತರು ಶುಭ ಹಾರೈಸಿದ್ದಾರೆ.

2 ದಶಕದ ದಾಂಪತ್ಯ ಜೀವನವನ್ನು ಪೂರೈಸಿ, ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯ ನೀಡಿ ಸುಖ ಶಾಂತಿ ನೆಮ್ಮದಿಯಿಂದ ಬಾಳುವಂತೆ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ  ಮನೆ ಮನದ ಮಾತು ಭಂಡಾರಿವಾರ್ತೆ  ಹೃತ್ಪೂರ್ವಕವಾಗಿ ಶುಭ ಕೋರುತ್ತದೆ.
                                         

-ಭಂಡಾರಿವಾರ್ತೆ

Leave a Reply

Your email address will not be published. Required fields are marked *