January 18, 2025
shruthi shartah3

ಬೆಂಗಳೂರಿನಲ್ಲಿರುವ ಬಾಳೆಹೊನ್ನೂರಿನ ಶ್ರೀ ಶರತ್ ರವರ ಪತ್ನಿ ಶ್ರೀಮತಿ ಶೃತಿ ಶರತ್ ಇವರು ತನ್ನ ಹುಟ್ಟುಹಬ್ಬವನ್ನು ಇಂದು ಜನವರಿ 9, 2019ರ ಬುಧವಾರ ವಿಶೇಷವಾಗಿ ಸಂಭ್ರಮ ಸಡಗರಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಪತಿ ಶರತ್ , ತಂದೆ ಶ್ರೀ ಸುರೇಶ್.ಜಿ. ಮತ್ತು ತಾಯಿ ಶ್ರೀಮತಿ ಮಂಜುಳಾ ಸುರೇಶ್, ಮಾವ ಬಾಳೇಹೊನ್ನೂರು ಶ್ರೀ ಶುಭಕರ ಬಸರವಳ್ಳಿ ಮತ್ತು ಅತ್ತೆ ಶ್ರೀಮತಿ ಶ್ರೀಮತಿ ಶುಭಕರ, ಶ್ರೇಯಸ್ , ರಕ್ಷಿತಾ , ಸಂದೇಶ್ , ಶ್ರೇಷ್ಠ , ಸ್ನೇಹ , ಸುದರ್ಶನ್ , ನಕುಲ್ ಮುಂತಾದವರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಭಂಡಾರಿ ವಾರ್ತೆ ತಂಡದ ಸದಸ್ಯೆ ಶ್ರೀಮತಿ ಶೃತಿ ಅಳಪೆ ಇವರಿಗೆ ದೇವರು ಆಯುರಾರೋಗ್ಯ ಐಶ್ವರ್ಯ ನೀಡಿ ಹರಸಲಿ ಎಂದು ಬೇಡುತ್ತಾ ಹುಟ್ಟುಹಬ್ಬದ ಶುಭಾಶಯ ಕೋರುತ್ತೇವೆ .

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *