September 20, 2024

ನಮ್ಮ ಭಂಡಾರಿ ಕುಟುಂಬದ ಡಾ|| ಶೃತಿ ಸುಭಾಶ್ಚಂದ್ರ ಭಂಡಾರಿ ಯವರು ಡಾಕ್ಟರ್ ಆಫ್ ಫಿಲಾಸಫಿ Ph.Dಪದವಿ ಪಡೆದು ನಮ್ಮ ಸಮಾಜದ ಘನತೆಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ  “ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ” (NIMHANS) ಯ ನರಕ್ರಿಯಾ ಶಾಸ್ತ್ರ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.
ಶೃತಿಯವರು ಬಾಳೆಹೊನ್ನೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶ್ರೀ ಮೋಹನ್ ಭಂಡಾರಿ ಮತ್ತು ಬಿ.ಕಣಬೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ ರಮಾ ಮೋಹನ್ ಭಂಡಾರಿಯವರ ಮಗ ಸಾಫ್ಟ್‌ವೇರ್ ಇಂಜಿನಿಯರ್ ಶ್ರೀ ಸುಭಾಶ್ಚಂದ್ರ ಭಂಡಾರಿಯವರ ಧರ್ಮಪತ್ನಿ.ಹಾಗೂ ಮೂಡಿಗೆರೆಯ ಶ್ರೀ ಷಣ್ಮುಖಾನಂದ ಭಂಡಾರಿ ಮತ್ತು ಶ್ರೀಮತಿ ವನಿತಾ ಷಣ್ಮುಖಾನಂದ ಭಂಡಾರಿ ದಂಪತಿಗಳ ಸುಪುತ್ರಿ.

 

ಡಾ|| ಶೃತಿಯವರು Ph.D ಮಾಡಿರುವ ಈ ಶುಭ ಸಂದರ್ಭದಲ್ಲಿ ಅವರು ಜೀವನದಲ್ಲಿ ಇನ್ನಷ್ಟು ಸಾಧನೆ ಮಾಡಲಿ ತನ್ಮೂಲಕ ಭಂಡಾರಿ ಸಮಾಜಕ್ಕೆ ಗೌರವ ತಂದುಕೊಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.

 

ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ

Dr Shruthi Subhashchandra Bhandary ( D/o Shri Shanmukhananda and Smt Vanita Bhandary, Moodigere, Daughter in law of Shri Mohan and Smt Rama Bhandary, Balehonnur ) has secured PhD in Neuro physiology from NIMHANS Bengaluru.
Dr Shruthi is the wife of Shri Subhashchandra Bhandary, software engineer working at Bengaluru.
BhandaryVaarthe wishes Dr Shruthi a very bright future in her endeavours.

1 thought on “ಡಾಕ್ಟರೇಟ್ ಪದವಿ ಪಡೆದ ಡಾ|| ಶೃತಿ ಸುಭಾಶ್ಚಂದ್ರ ಭಂಡಾರಿ

  1. CONGRATULATIONS to Dr.Shruti Subhaschandra Bhandary be on her being conferred with the coveted and well deserved degree of Dr. Of Philosophy.

Leave a Reply

Your email address will not be published. Required fields are marked *