
ಮಂಗಳೂರು ತಾಲ್ಲೂಕು ಹರೇಕಳ ಗ್ರಾಮದ ಶ್ರೀ .ಕೆ .ವಿಠಲ ಭಂಡಾರಿ ಮತ್ತು ಶ್ರೀಮತಿ ಚಂದ್ರಕಲಾ ದಂಪತಿಗಳ ಪುತ್ರ ಚಿ. ಸಂದೇಶ (ಸಿವಿಲ್ ನ್ಯಾಯಾಧೀಶ ಚಾಮರಾಜನಗರ )ಮತ್ತು ಹಾಸನ ಜಿಲ್ಲೆಯ ಹಲಸಿನ ಹಳ್ಳಿ ಶಾಂತಿಗ್ರಾಮ ಶ್ರೀಮತಿ ಲಕ್ಷ್ಮಮ್ಮ ಎಚ್ . ಆರ್ .ಬಲ್ಲಯ್ಯ ರ ಪುತ್ರಿ ಚಿ. ಸೌ .ರಶ್ಮಿ (ಸಿವಿಲ್ ನ್ಯಾಯಾಧೀಶೆ ಚಿತ್ರದುರ್ಗ )ಇವರ ವಿವಾಹ ಹಾಸನದ ರಿಂಗ್ ರೋಡ್ ವಿದ್ಯಾನಗರದ ತನ್ವಿ ತ್ರಿಷಾ ಕಲ್ಯಾಣ ಮಂಟಪದಲ್ಲಿ ದಿನಾಂಕ 31.8..2017(ಗುರುವಾರ)ರಂದು ನಡೆಯಿತು ಮದುವೆಯ ಆರತಕ್ಷತೆ ಸಮಾರಂಭವು ದಿನಾಂಕ 2.9.2017(ಶನಿವಾರದಂದು )ಮಂಗಳೂರಿನ ಬೆಂದೂರ್ವೆಲ್ ಸೈಂಟ್ ಸೆಬಾಸ್ಟಿಯನ್ ಹಾಲ್ ನಲ್ಲಿ ಜರಗಿತು
– ಭಂಡಾರಿ ವಾರ್ತೆ