
ಮುಲ್ಕಿ ಕುಬೆವೂರು ದಿವಂಗತ ನಾರಾಯಣ ಭಂಡಾರಿಯವರ ಧರ್ಮ ಪತ್ನಿ ಶ್ರೀಮತಿ ಅಪ್ಪಿಭಂಡಾರಿಯವರು ವಯೋಸಹಜ ಅಸೌಖ್ಯದಿಂದ ಆಗಸ್ಟ್ 20 ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದರು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು.
ಮೃತರು ಮೂರು ಗಂಡು ಮಕ್ಕಳು ಮತ್ತು ಎರಡು ಹೆಣ್ಣು ಮಕ್ಕಳಾದ
ಮಗಳು ಸುಮಿತ್ರಾ ರಾಮಣ್ಣಭಂಡಾರಿ ಮತ್ತು ಅಳಿಯ ವಕೀಲರಾದ ಆರ್ ಎಂ ಭಂಡಾರಿ , ಮುಂಬೈ
ಮಗ ಶ್ರೀಧರ್ ನಾರಾಯಣ್ ಭಂಡಾರಿ ಮತ್ತು ಸೊಸೆ ಲಲಿತ ಶ್ರೀಧರ್ ಭಂಡಾರಿ , ಸುಳ್ಯ ಪುತ್ತೂರು.
ಮಗ ಅಣ್ಣು ನಾರಾಯಣ ಭಂಡಾರಿ ಮತ್ತು ಸೊಸೆ ರೇಖಾ ಅಣ್ಣು ಭಂಡಾರಿ, ಡೊಂಬಿವಿಲಿ , ಮುಂಬೈ.
ಮಗ ಭಾಸ್ಕರ್ ನಾರಾಯಣ್ ಭಂಡಾರಿ ಮತ್ತು ಸೊಸೆ ಜಯಶ್ರೀ ಭಾಸ್ಕರ್ ಭಂಡಾರಿ , ಮುಲ್ಕಿ.
ಮಗಳು ವನಿತಾ ಪ್ರಭಾಕರ್ ಭಂಡಾರಿ ಮತ್ತು ಪ್ರಭಾಕರ್ ಭಂಡಾರಿ, ಮೂಡಬಿದ್ರಿ .
ಹಾಗೂ ಮೊಮ್ಮಕ್ಕಳಾದ ಸೂರಜ್ , ಕ್ಷಮಾ, ಹರ್ಷಿತ, ಸಂಜಯ್ ಮತ್ತು ನಿಶಾನಿ, ಕುಟುಂಬ , ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
–ಭಂಡಾರಿ ವಾರ್ತೆ