January 18, 2025
Geetha Hareesh Bhandary aaryapu

ಪುತ್ತೂರು ತಾಲೂಕು ಆರ್ಯಾಪು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆರ್ಯಾಪು ವಾರ್ಡ್ ನಂಬರ್ 1 ರಲ್ಲಿ ಗೀತಾ ಹರೀಶ್ ಭಂಡಾರಿಯವರು ಜಯ ಗಳಿಸಿದ್ದಾರೆ .


ಇವರು ರಾಜಕೀಯ ಜೀವನದಲ್ಲಿ ಯಶಸ್ಸು ಗಳಿಸಲಿ, ಕ್ಷೇತ್ರದ ಅಭಿವೃದ್ಧಿಯ ಮೂಲಕ ಜನರ ಪ್ರೀತಿ, ಒಲವನ್ನು ಗಳಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *