January 18, 2025
Jayanthi shreedhar bhandary Madavu

ಬಿ ಜೆ ಪಿ ಬೆಂಬಲಿತ ಶ್ರೀಮತಿ ಜಯಂತಿ ಶ್ರೀಧರ್ ಭಂಡಾರಿಯವರು ಮಾಡಾವು ಗ್ರಾಮದ ಕೆಯ್ಯೋರು ವಾರ್ಡ್ ನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ.

 
ಶ್ರೀಮತಿ ಜಯಂತಿ ಶ್ರೀಧರ್ ಭಂಡಾರಿಯವರು ತಾವು ಪ್ರತಿನಿಧಿಸುವ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಿ, ಕ್ಷೇತ್ರದ ಜನರ ಮನ್ನಣೆ ಗಳಿಸಲಿ , ಭಗವಂತ ಅವರ ರಾಜಕೀಯ ಜೀವನವನ್ನು ಉಜ್ವಲಗೊಳಿಸಲಿ ಎಂದು ಭಂಡಾರಿ ಸಮಾಜದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.

-ಭಂಡಾರಿ ವಾರ್ತೆ

 

Leave a Reply

Your email address will not be published. Required fields are marked *