January 18, 2025
Kamala Kalyanapura

ದಿವಂಗತ ಪೆರ್ಡೂರು ಮಹಾಬಲ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ಕಮಲ ಭಂಡಾರಿ, ಕಲ್ಯಾಣಪುರ ಇವರು ಅಲ್ಪ ಕಾಲದ ಅಸೌಖ್ಯದಿಂದ ದಿನಾಂಕ 15-02-2023 ಬುಧವಾರ ರಾತ್ರಿ 8-30ಕ್ಕೆ ಉಡುಪಿಯ ಸ್ವಗ್ರಹದಲ್ಲಿ ನಿಧನರಾದರು.ಇವರಿಗೆ 88 ವರ್ಷ ವಯಸ್ಸಾಗಿತ್ತು.

ದಿವಂಗತರು 2 ಗಂಡುಮಕ್ಕಳಾದ ಶಂಕರ್ ಭಂಡಾರಿ ಮೈಸೂರ್, ಶ್ರೀಧರ್ ಭಂಡಾರಿ ಕಲ್ಯಾಣಪುರ, 5 ಹೆಣ್ಣುಮಕ್ಕಳಾದ ಬೇಬಿ ಭಂಡಾರಿ, ಸುನಂದಾ ಭಂಡಾರಿ, ಶಕುಂತಲಾ ಭಂಡಾರಿ, ಗೀತಾ ಭಂಡಾರಿ, ಸೀತಾ ಭಂಡಾರಿ ಮತ್ತು ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂದುವರ್ಗವನ್ನು ಅಗಲಿರುತ್ತಾರೆ.

ಮೃತರ ಅಂತಿಮ ವಿಧಿವಿಧಾನಗಳು ತಾರೀಕು 16 ರ ಗುರುವಾರ ಬೆಳಿಗ್ಗೆ ಕಲ್ಯಾಣಪುರದಲ್ಲಿ ನೆರವೇರಿತು.
ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ,ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕುಟುಂಬಕ್ಕೆ ನೀಡಲಿ ಎಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

Leave a Reply

Your email address will not be published. Required fields are marked *