January 18, 2025
mukkaka
ಶ್ರೀಮತಿ ಮೂಕಾಂಬಿಕ ಭಂಡಾರಿ ನೀಲಾವರ (ಮುಕ್ಕಕ್ಕ) 
ಇವರು ಇಂದು (17-03-2018) ಮುಂಜಾನೆ ಸುಮಾರು 2-30 ಘಂಟೆಗೆ ಇಹ ಲೋಕ ತ್ಯಜಿಸಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಇವರಿಗೆ ಸುಮಾರು 90 ವರ್ಷ ವಯಸ್ಸಾಗಿತ್ತು. ಹಿರಿಯ ಮಗಳೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು. ಪ್ರಾಯವಾದರೂ ಸಹ ಸದಾ ಲವಲವಿಕೆಯ ತನ್ನದೇ ಆದ ವಿಶೇಷತೆಯಿಂದ ಜೀವಿಸುತ್ತಿದ್ದ ಇವರು ಇಬ್ಬರು ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಅಗಲಿರುತ್ತಾರೆ. ಇವರ ಅಂತ್ಯಕ್ರಿಯೆಯನ್ನು ಇಂದು 17-03-2018 ರ  ಮಧ್ಯಾಹ್ನ ಸ್ವ ಸ್ಥಳ ನೀಲಾವರದಲ್ಲಿ ನಡೆಸಲಾಗುವುದು.
ದೇವರು ಇವರ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ಬೇಡಿಕೊಳ್ಳೋಣ.
 
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *