January 18, 2025
830DA638-D332-4178-9855-66B70BCA3463

ಬಸ್ರೂರು ದಿವಂಗತ ಬಚ್ಚು ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ಪದ್ಮಮ್ಮ ಭಂಡಾರಿ ಅಲ್ಪಕಾಲದ ಅಸೌಖ್ಯದಿಂದ ಜುಲೈ 4 ರ ಸೋಮವಾರ ವಿಧಿವಶರಾದರು. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು.

ಮೃತರು ಒಬ್ಬನೇ ಮಗನಾದ ರತ್ನಾಕರ ಭಂಡಾರಿ ಬಸ್ರೂರುರವರನ್ನು ಅಗಲಿದ್ದಾರೆ .

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ , ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಕುಟುಂಬಕ್ಕೆ ಕರುಣಿಸಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

 

Leave a Reply

Your email address will not be published. Required fields are marked *