November 22, 2024
Saroja Bhandary

ಹರಿಹರಪುರದ ದಿವಂಗತ ವಾಸು ಭಂಡಾರಿಯವರ ಪತ್ನಿ ಶ್ರೀಮತಿ ಸರೋಜಾ ಭಂಡಾರಿ (62 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 11 , 2020 ರ ಶುಕ್ರವಾರ ಮದ್ಯಾಹ್ನ ವಿಧಿವಶರಾದರು.


ಸದಾ ಹಸನ್ಮುಖಿ ಹಾಗೂ ಶ್ರಮಜೀವಿಯಾಗಿದ್ದ ಶ್ರೀಮತಿ ಸರೋಜಾ ಭಂಡಾರಿಯವರು ನೀಲಾವರ ಭಂಡಾರಿ ಕುಟುಂಬದವರು


ದಿವಂಗತರು ಮೂವರು ಗಂಡು ಮಕ್ಕಳಾದ ಸುಪ್ರೀತ್, ಸುಮಂತ್, ಸುಖಾಂತ್. ಸೊಸೆಯಂದಿರನ್ನು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಸೆಪ್ಟೆಂಬರ್ 12, 2020 ರ ಶನಿವಾರ ಬೆಳಿಗ್ಗೆ ಹರಿಹರಪುರದಲ್ಲಿ ನಡೆಯಲಿದೆ.

ಅಗಲಿದ ಆತ್ಮಕ್ಕೆ ಚಿರಶಾಂತಿ ದೊರಕಲಿ, ಕುಟುಂಬಕ್ಕೆ ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಕಚ್ಚೂರು ನಾಗೇಶ್ವರನು ಕರುಣಿಸಲೆಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *