January 19, 2025
WhatsApp Image 2021-02-18 at 5.34.43 PM

ಮೂಡಬಿದ್ರೆ ತಾಲ್ಲೂಕು ತೋಡಾರು ಸಂಗಯ್ಯ ಬೆಟ್ಟುಶ್ರೀ ಜಯಾನಂದ ಭಂಡಾರಿರ ಸೊಸೆ ಹಾಗೂ ಶ್ರೀ ದಿನೇಶ್ ಭಂಡಾರಿ ಅವರ ಧರ್ಮಪತ್ನಿ ಶ್ರೀಮತಿ ಸುಹಾಸಿನಿ(40 ವರ್ಷ ) ಇವರು ಫೆಬ್ರವರಿ 17 ನೇ ಬುಧವಾರದಂದು ಮಧ್ಯಾಹ್ನ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.


ಕೆಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸುಹಾಸಿನಿ ಹೃದಯಾಘಾತದಿಂದ ವಿಧಿವಶರಾದರು ಶ್ರೀಮತಿ ಸುಹಾಸಿನಿಯವರ ಪತಿ ಶ್ರೀ ದಿನೇಶ್ ಭಂಡಾರಿ , ತಾಯಿ ಶ್ರೀಮತಿ ನಾಗಮ್ಮ ಮತ್ತು ಪುತ್ರ ಹಾಗೂ ಸಹೋದರ , ಸಹೋದರಿಯರನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ದುಃಖ ತೃಪ್ತ ಸಂಸಾರಕ್ಕೆ ಇವರ ಅಗಲುವಿಕೆಯ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ .

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *