
ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮ ಪಂಚಾಯತ್ ಚುನಾವಣೆಗೆ ಬಿಜೆಪಿ ಬೆಂಬಲಿತ ಶ್ರೀಮತಿ ಸುಜಾತ ಸತೀಶ್ ಶಂಭೂರು 102 ಮತಗಳ ಅಂತರದಿಂದ ನೂತನ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನರಿಕೊಂಬು ಗ್ರಾಮದ ಸದಸ್ಯರಾಗಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುತ್ತಾರೆ.
ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವನ್ನು ಪಡೆದು ಮಾದರಿ ರಾಜಕಾರಣಿಯಾಗಿ ಮೂಡಿಬರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ
ಶ್ರೀಮತಿ ಸುಜಾತಾ ಸತೀಶ್ ಶಂಭೂರ್ ಇವರ ಮೊಬೈಲ್ ಸಂಖ್ಯೆ
6363957405
-ಭಂಡಾರಿ ವಾರ್ತೆ