January 18, 2025
Varija Kushal Bhandary

Smt Varija Kushal Bhandary, w/o Shri Kushal Bhandary, solicitor Mumbai
Mother of Mrs Nisha Bhandary USA and Ms Roshni Bhandary Mumbai expired on 7th September 2020 due to illness.

ಮುಂಬೈನ ವಕೀಲ ಕುಶಾಲ್ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ವಾರಿಜ ಕೆ ಭಂಡಾರಿ ಯವರು ಅಲ್ಪಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 7 , 2020 ರ ಸೋಮವಾರ ಸಂಜೆ ವಿಧಿವಶರಾದರು.
ದಿವಂಗತರು ಪತಿ, ಇಬ್ಬರು ಮಕ್ಕಳಾದ ನಿಶಾ ಮತ್ತು ರೋಶ್ನಿ ಹಾಗೂ ತಂಗಿ ಕಾಡಬೆಟ್ಟು ಬೇಬಿ ನಾರಾಯಣ ಭಂಡಾರಿ ಬಂದುಗಳನ್ನು ಅಗಲಿದ್ದಾರೆ.

ಅಗಲಿದ ಆತ್ಮಕ್ಕೆ ಚಿರಶಾಂತಿ ದೊರಕಲಿ, ಕುಟುಂಬಕ್ಕೆ ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಕಚ್ಚೂರು ನಾಗೇಶ್ವರನು ಕರುಣಿಸಲೆಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *