January 19, 2025
Vishwanath Kodankooru8

ಉಡುಪಿ ಜಿಲ್ಲೆಯ ಕೊಡಂಕೂರ್ ಶ್ರೀಮತಿ ವಿನಯ ಮತ್ತು ಶ್ರೀ ವಿಶ್ವನಾಥ ಭಂಡಾರಿ ಕೊಡಂಕೂರ್  ಇವರು ತಮ್ಮ  ದಾಂಪತ್ಯ ಜೀವನದ ರಜತ ಸಂಭ್ರಮವನ್ನು ನವೆಂಬರ್  10 ನೇ ಮಂಗಳವಾರದಂದು ಉಡುಪಿಯ ಕೊಡಂಕೂರ್ ಮನೆಯಲ್ಲಿ ವಿಶಿಷ್ಟವಾಗಿ ಮತ್ತು ಸರಳವಾಗಿ ಆಚರಿಸಿದರು.

ಇವರ ದಾಂಪತ್ಯ ಜೀವನವು ಸಹಸ್ರ ಹೊಂಗನಸುಗಳನ್ನು ಧರಿಸಿ ಇಚ್ಚಿತ ಸಂಗಾತಿಯನ್ನು ವರಿಸಿ  ದಾಂಪತ್ಯ ಜೀವನದ ರಜತ ಮಹೋತ್ಸವದ ಶುಭ ಸಂದರ್ಭದಲ್ಲಿ ನಿಮಗಿದೋ ಶುಭ ಕಾಮನೆಗಳು ನಿತ್ಯ ವಸಂತದ ಹಾದಿಯಲಿ ನಿಮ್ಮ ಬಾಳು ಬಂಗಾರ ವಾಗಲಿ ಎಂದು

ಶ್ರೀಮತಿ  ಶ್ರೀ ಮೋಹಿನಿ ಮತ್ತು

ಶ್ರೀ ಜಗದೀಶ್ ಭಂಡಾರಿ (ಹರೇಕಳ )ಕುರ್ಯಾಳ ಹಾಗೂ

 ಪುತ್ರಿ ಶ್ರೀಮತಿ ಮೇಘನಾ ಪ್ರಣಾಮ್ ಮತ್ತು ಅಳಿಯ

ಶ್ರೀ ಪ್ರಣಾಮ್ ಕುಮಾರ್  ಮನ ತುಂಬಿ ಶುಭ ಹಾರೈಸಿದ್ದಾರೆ..

ದಂಪತಿಗೆ  ಕುಲ ದೇವರದ ಕಚ್ಚೂರು ಶ್ರೀ ನಾಗೇಶ್ವರ ದೇವರು ಸದಾ ಕಾಲ ಆರೋಗ್ಯ ಆಯುಷ್ಯ ಐಶ್ವರ್ಯ ನೆಮ್ಮದಿಯ ಜೀವನ ಮುನ್ನಡೆಸುವ ಶಕ್ತಿಯನ್ನು  ಅನುಗ್ರಹಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭಹಾರೈಸುತ್ತದೆ.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *