January 18, 2025
8
ಭಂಡಾರಿವಾರ್ತೆ:
ಬೋಳ ದಿವಂಗತ ಬಾಬು ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ಇಂದಿರಾಬಿ. ಭಂಡಾರ್ತಿಯವರು ದಿನಾಂಕ 06/07/2017 ಗುರುವಾರದಂದು ಇಹಲೋಕ ತ್ಯಜಿಸಿದರು. ಇವರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇವರ ಆತ್ಮಕ್ಕೆ ಕಚ್ಚೂರು ನಾಗೇಶ್ವರ ದೇವರು ಚಿರಶಾಂತಿಯನ್ನು  ನೀಡಿ ಇವರ ಕುಟುಂಬವರ್ಗದವರಿಗೆ ಇವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಕರಣಿಸಲೆಂದು ಭಂಡಾರಿ ವಾರ್ತೆ ತಂಡ ಪ್ರಾರ್ಥಿಸುತ್ತದೆ.
 
✍🏻ಕಿಶೋರ್ ಎಕ್ಕಾರ್, ಸಂಪಾದಕರು, ಭಂಡಾರಿ ವಾರ್ತೆ
Bola Indira B. Bhandary passed Away
Indira Bhandary,Wife of late Bola BabuBhandary, passed away on Thursday, 06/07/2017.
She has left her children, daughters-in-law, grandchildren and a huge number of relatives.
May her soul rest in peace and let the almighty give strength to the bereaved family members to bear her  separation.
Translation: ShruthikaBhandary, Bangalore, BhandaryVarthe

Leave a Reply

Your email address will not be published. Required fields are marked *