January 19, 2025
srujana_

ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಂಗಳೂರಿನಲ್ಲಿ ಗುರುವಾರದಂದು ಜರಗಿದ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕಿನ ಎಸ್ . ವಿ. ಎಸ್ ವಿದ್ಯಾಗಿರಿ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ  ಸೃಜನಾ ಸಿ ಭಂಡಾರಿ ಸತತ ಎರಡನೇ ಬಾರಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ನವೆಂಬರ್ ತಿಂಗಳಿನಲ್ಲಿ ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯಲ್ಲಿ ರಾಷ್ಟ್ರ ಮಟ್ಟದ ಚೆಸ್ ಸ್ಪರ್ಧೆ ನಡೆಯಲಿದೆ.

 

ಈಕೆ ಬಂಟ್ವಾಳ ತಾಲೂಕಿನ ಮಂಡಾಡಿ ಚಂದ್ರಶೇಖರ ಭಂಡಾರಿ ಮತ್ತು ರೇವತಿ ದಂಪತಿ ಗಳ ಪುತ್ರಿ ಮುಂದಿನ ಸ್ಪರ್ಧೆಯಲ್ಲಿ ವಿಜೇತರಾಗಿ ಎಂದು ಭಂಡಾರಿ ವಾರ್ತೆ ತಂಡದ ಶುಭ ಹಾರೈಕೆ.

ಭಂಡಾರಿ ವಾರ್ತೆ

 

 

2 thoughts on “ಚೆಸ್ ಸ್ಪರ್ಧೆ ಸೃಜನಾ ಸಿ ಭಂಡಾರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Leave a Reply

Your email address will not be published. Required fields are marked *