
ಕಾರ್ಕಳ ತಾಲೂಕು ಪಳ್ಳಿ ನಿಂಜೂರಿನಲ್ಲಿ ಶ್ರೀ ಶ್ಯಾಮ ಭಂಡಾರಿ ಮತ್ತು ಶ್ರೀಮತಿ ರತಿ ಭಂಡಾರಿಯವರು ನಿರ್ಮಿಸಿರುವ ನೂತನ ಗೃಹ

‘ತಾಯಿ ಕೃಪಾ ‘
ದ ಗೃಹ ಪ್ರವೇಶವು ದಿನಾಂಕ 11 ಫೆಬ್ರುವರಿ 2019 ರಂದು ಸೋಮವಾರ ವಾಸ್ತು ಪೂಜೆ , ಸುಧರ್ಶನ ಹೋಮ, ಗಣಹೋಮ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಮೊದಲಾದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.






ಈ ಶುಭಸಂದರ್ಭದಲ್ಲಿ ಭಂಡಾರಿ ಸಮಾಜದ ಗಣ್ಯರು , ಸಹೋದರ ಸಹೋದರಿಯರು , ಕುಟುಂಬಸ್ಥರು ಮತ್ತು ಆತ್ಮೀಯ ಬಂಧು ಮಿತ್ರರು ಆಗಮಿಸಿ ಆದರಾತಿಥ್ಯ ಸ್ವೀಕರಿಸಿ ಶುಭ ಹಾರೈಸಿದರು.
ನೂತನ ಗೃಹ ಪ್ರವೇಶದ ಈ ಶುಭ ಸಂದರ್ಭದಲ್ಲಿ ಶ್ರೀ ದೇವರು ಶ್ಯಾಮಭಂಡಾರಿ ದಂಪತಿಗಳು ಮತ್ತು ಅವರ ಕುಟುಂಬಸ್ಥರಿಗೆ ಸುಖ, ಶಾಂತಿ ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಭಂಡಾರಿ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ”