

ಶಿವಾನಿ ಕ್ರಿಯೇಷನ್ಸ್ ,ದೀಕ್ಷಿತ್ ಭಂಡಾರಿಯವರು ನಿರ್ದೇಶಿಸಿರುವ
‘ಪ್ರೀತಿ ಒಂದು ಭೂಮಿ ತರ ಎಷ್ಟು ಸುತ್ತಿದರು ಮತ್ತೆ ಅಲ್ಲೇ ಬರುತ್ತೆ. ಅದೇ ರೀತಿ ಪ್ರೀತಿ ಕೂಡ ಎಷ್ಟು ಕೋಪ, ಜಗಳ ಬಂದರು ಮತ್ತೆ ಆ ಎರಡು ಮನಸುಗಳು ಒಂದಾಗುತ್ತೇ…
ಕಾಣದೇ ಇರೋ ಪ್ರೀತಿಗಿಂತ ಕಾಡುವ ಪ್ರೀತಿ ದೊಡ್ಡದು ಎಂಬ ಸಂದೇಶವುಳ್ಳ ವಿಶಿಷ್ಟ ಕಿರುಚಿತ್ರ
‘ಅವನಿ ‘
ಕೆಳಗಿನ ವಿಡಿಯೋ ವೀಕ್ಷಿಸಿ.. ಪ್ರೋತ್ಸಾಹಿಸಿ ….
