
ಸ್ವಸ್ತಿಶ್ರೀ ಶಾರ್ವರಿನಾಮ ಸಂವತ್ಸರದ ಕಾರ್ತಿಕ ಮಾಸ ಶುಕ್ಲಪಕ್ಷ ಪೌರ್ಣಮಿ ರೋಹಿಣಿ ನಕ್ಷತ್ರ ದಿನಾಂಕ 30-11-2020 ನೇ ಸೋಮವಾರ ದಿವಾ ಘಂಟೆ 11-30ಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಬಸ್ರೂರು ಮಹಾಬಲಭಂಡಾರಿ ಹಾಗೂ ಶ್ರೀಮತಿ ಪಾರ್ವತಿ ಮಹಾಬಲ ಭಂಡಾರಿ ಇವರ ಪ್ರಥಮ ಪುತ್ರ, ಶ್ರೀ ವಿಠ್ಠಲ್ ಭಂಡಾರಿ ಮುಳ್ಳಿಕಟ್ಟೆ ಕುಂದಾಪುರ ಇವರ ಅಳಿಯ
ಚಿ|ರಾ| ತಿಲಕ್
ಹಾಗು ಶ್ರೀಮತಿ ಶಾಲಿನಿ ಮತ್ತು ಶ್ರೀ ಕೃಷ್ಣಮೂರ್ತಿ ಭಂಡಾರಿ ಜಯನಗರ ಇವರ ದ್ವಿತೀಯ ಪುತ್ರಿ
ಚಿ||ಸೌ|| ಕವನ
ರ ವಿವಾಹ ಮಹೋತ್ಸವವು “ಶ್ರೀ ಚಾಮುಂಡೇಶ್ವರಿ ದೇವಸ್ಥಾನ” ಜಯನಗರ ಹೊಸನಗರ ಇಲ್ಲಿ ಗುರು ಹಿರಿಯರು ನಿಶ್ಚಯಿಸಿದ ಪ್ರಕಾರ ನೆರವೇರಿತು.
ಈ ಶುಭ ಸಮಾರಂಭಕ್ಕೆ ಬಸ್ರೂರು ಕುಟುಂಬಸ್ಥರು ಹಾಗೂ ಕೊಪ್ಪರಗಿ ಕುಟುಂಬಸ್ಥರು ಮತ್ತು ಗುರು ಹಿರಿಯರು ಸ್ನೇಹಿತರು ಬಂದು ಶುಭಕೋರಿದರು.
—ಭಂಡಾರಿವಾರ್ತೆ