
ಉಪ್ಪಿನಂಗಡಿ ರಾಮಕುಂಜ ಕೆದಿಲದ ಶ್ರೀ ಮನೀಶ್ ಭಂಡಾರಿ ಮತ್ತು ಶ್ರೀಮತಿ ಅಕ್ಷತಾ ಮನೀಶ್ ಭಂಡಾರಿ ದಂಪತಿಯು ತಮ್ಮ ಅವಳಿ ಮಕ್ಕಳಾದ ಕಿರಣ್ಯ ಮತ್ತು ಕಿಯಾನ್ಷ್ ರ ಮೂರನೇ ವರ್ಷದ ಹುಟ್ಟುಹಬ್ಬವನ್ನು ಮಾರ್ಚ್ 16, 2019 ರ ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.


ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮುದ್ದು ಮಕ್ಕಳಿಗೆ ಅವರ ತಂದೆ, ತಾಯಿ,ಕೆದಿಲದ ಅಜ್ಜ ಶ್ರೀ ನಾರಾಯಣ ಭಂಡಾರಿ, ಅಜ್ಜಿ ಶ್ರೀಮತಿ ಪ್ರಭಾವತಿ ನಾರಾಯಣ ಭಂಡಾರಿ, ಪುಂಜಾಲಕಟ್ಟೆಯ ಅಜ್ಜ ಶ್ರೀ ನಾಗೇಶ್ ಭಂಡಾರಿ,ಅಜ್ಜಿ ಶ್ರೀಮತಿ ರೋಹಿಣಿ ನಾಗೇಶ್ ಭಂಡಾರಿ, ಅತ್ತೆಮಾವ, ಚಿಕ್ಕಪ್ಪಚಿಕ್ಕಮ್ಮ ಮತ್ತು ಕುಟುಂಬ ವರ್ಗದವರು ಶುಭ ಹಾರೈಸಿದ್ದಾರೆ.


ಜನ್ಮದಿನದ ಶುಭ ಸಂದರ್ಭದಲ್ಲಿರುವ ಕಿರಣ್ಯ ಮತ್ತು ಕಿಯಾನ್ಷ್ ರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”