January 18, 2025
udaya-mamatha

ಉದಯ್ ಭಂಡಾರಿ ಮತ್ತು ಮಮತ ಉದಯ್ ಭಂಡಾರಿ

(ಕುಕ್ಕುದಕಟ್ಟೆ. ಪರ್ಕಳ.ಉಡುಪಿ ಜಿಲ್ಲೆ.)
ಇವರು ಸೆಪ್ಟೆಂಬರ್ 28 ರಂದು ತಮ್ಮ 11ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮತ್ತು ಇದೇ ದಿನದಂದು ಉದಯ್ ಭಂಡಾರಿ ಯವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾಗೂ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಿರುವವರು…
ತಾಯಿ ಸುನಂಧ ಭಂಡಾರಿ ಮಗ ಧನುಷ್ ಭಂಡಾರಿ ಮತ್ತು
ಸಹೋದರ ಸಹೋದರಿ ಹಾಗೂ ಅವರ ಆತ್ಮೀಯ ಕುಟುಂಬವರ್ಗದವರು.
***************************
ವಿವಾಹ ವಾರ್ಷಿಕೋತ್ಸವ ಮತ್ತು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಿಮಗೆ…ನಿಮ್ಮ ಬಾಳಲ್ಲಿ ಹೊಸಚೇತನ ಉದಯಿಸಲಿ,ನಿಮ್ಮ ಮೇಲೆ ತಾಯಿ ,ಮಗ ಮತ್ತು ನಿಮ್ಮ ಕುಟುಂಬವರ್ಗದವರ ಮಮತೆಯ ಮಳೆ ಸುರಿಯಲಿ  ಎಂದು ಭಂಡಾರಿವಾರ್ತೆ ತಂಡ ಮನದುಂಬಿ ಶುಭ ಹಾರೈಸುತ್ತದೆ.

Leave a Reply

Your email address will not be published. Required fields are marked *