
ಉಡುಪಿ ಬಡಗಬೆಟ್ಟು ಬೈಲೂರು ಶ್ರೀಮತಿ ಪುಷ್ಪಲತಾ ಮತ್ತು ಶ್ರೀ ಸಂಜೀವ ಭಂಡಾರಿಯವರ ಪುತ್ರ ಚಿ. ಸುಕೇಶ್ ಹಾಗೂ ಮೂಡುಬೆಳ್ಳೆ ಶ್ರೀಮತಿ ಸುಲೋಚನಾ ಭಂಡಾರಿ ಮತ್ತು ಶ್ರೀ ಸುರೇಶ ಭಂಡಾರಿಯವರ ಪುತ್ರಿ ಚಿ. ಸೌ ಸೌಮ್ಯ ರ ವಿವಾಹವು ನವೆಂಬರ್ 30, 2020 ರ ಸೋಮವಾರ ಉಡುಪಿ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಕಾತ್ಯಾಯನಿ ಮಂಟಪದಲ್ಲಿ ಜರಗಿತು.
ನವದಂಪತಿಗಳ ಸಾಂಸಾರಿಕ ಜೀವನ ಸುಖ ಸಂತೋಷದಿಂದ ಕೂಡಿರಲಿ ಎಂದು ಭಂಡಾರಿವಾರ್ತೆಯು ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ