January 18, 2025
WhatsApp Image 2023-02-09 at 12.35.30

ಕಾಪು ಕರಂದಾಡಿ ದಿವಂಗತ ದಾಮೋದರ ಭಂಡಾರಿ ಮತ್ತು ಉಡುಪಿ ಕರಂಬಳ್ಳಿ ಶ್ರೀಮತಿ ಸುನಂದಾ ಭಂಡಾರಿ ಇವರ ಪುತ್ರ ಉಡುಪಿ ಕುಕ್ಕುದಕಟ್ಟೆಯ ಉದಯ ಭಂಡಾರಿಯವರು ಫೆಬ್ರವರಿ 4, 2023 ರ ಶನಿವಾರ ದೈವಾಧೀನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ .


ಮೃತರ ಉತ್ತರಕ್ರಿಯೆಯನ್ನು ಫೆಬ್ರವರಿ 17 ರ ಶುಕ್ರವಾರ ನಾಗರಾಜ್ ಐತಾಳ್ ಕರಂಬಳ್ಳಿ ಇವರ ಮನೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಕುಟುಂಬಸ್ಥರು, ಬಂಧುಮಿತ್ರರು ಆಗಮಿಸಿ ಅಗಲಿದ ಆತ್ಮಕ್ಕೆ ಚಿರಶಾಂತಿ ಕೋರಬೇಕಾಗಿ ಅಪೇಕ್ಷಿಸುವ

ಸುನಂದಾ ಭಂಡಾರಿ ಕರಂಬಳ್ಳಿ (ತಾಯಿ), ಪತ್ನಿ ,ಮತ್ತು ಕುಟುಂಬಸ್ಥರು

Leave a Reply

Your email address will not be published. Required fields are marked *