January 18, 2025
WhatsApp Image 2020-11-28 at 8.44.30 PM

ಮಂಗಳೂರಿನ ಶಕ್ತಿನಗರ ಕಾರ್ಮಿಕ ಕಾಲೋನಿ ಯ ಉಲ್ಲಾಸ್ ಮತ್ತು ಬಂಟ್ವಾಳದ ಆಮ್ಟಾಡಿಯ ನಿಶ್ಮಿತಾ ತಾರೀಕು 20 ನವೆಂಬರ್ 2020 ರಂದು ಕುಲಶೇಖರದ ವರನ ಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಶುಭ ಕೋರುವವರು:

ಹರಿಯಪ್ಪ ಭಂಡಾರಿ (ವರನ ತಂದೆ )
ಸಾವಿತ್ರಿ ಭಂಡಾರಿ (ವರನ ತಾಯಿ )
ಸವಿಲಾ (ವಧುವಿನ ತಾಯಿ )
ನಾರಾಯಣ ಭಂಡಾರಿ (ವಧುವಿನ ತಂದೆ )
ಬಂಧು ಮಿತ್ರರು

 

ನವ ದಂಪತಿ ಚಿರಕಾಲ ಸುಖ ಶಾಂತಿ ಸಕಲ ಐಶ್ವರ್ಯ ನೆಮ್ಮದಿಯ ಬದುಕನ್ನು ಸಾಗಿಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆಗಳು.

— ಭಂಡಾರಿ ವಾರ್ತೆ

Leave a Reply

Your email address will not be published. Required fields are marked *