Useful Tips

ಕೆಂದುಟಿಗಾಗಿ

1) ಪ್ರತಿದಿನ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯಬೇಕು.

2) ಬೀಟ್ರೂಟ್ ರಸವನ್ನು ದಿನದಲ್ಲಿ 4-5 ಬಾರಿ ನಿಮ್ಮ ತುಟಿಗೆ ಹಚ್ಚುತ್ತಾ ಬನ್ನಿ, ಕ್ರಮೇಣ ತುಟಿ ಬಣ್ಣ ಬದಲಾಗುತ್ತದೆ.

3) ನಿಂಬೆ ರಸಕ್ಕೆ ಅದೇ ಪ್ರಮಾಣದ ಜೇನು ತುಪ್ಪ ಬೆರೆಸಿ ಹಚ್ಚಿ, ತುಟಿ ನಿಧಾನವಾಗಿ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ, ಪ್ರತಿದಿನ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆದರೆ ಉತ್ತಮ ಪರಿಣಾಮ ಕಾಣಬಹುದು.

4) ರಾತ್ರಿ ನಿದ್ದೆ ಮಾಡುವ ಮೊದಲು ತುಟಿಗಳಿಗೆ ಗ್ಲಿಸರಿನ್ ಹಚ್ಚಿ. ಒಣ ತ್ವಚೆಯು ನಿಮ್ಮ ತುಟಿಗಳ ಕಪ್ಪು ಬಣ್ಣಕ್ಕೆ ಕಾರಣವಾಗಿರಬಹುದು.

ಸಂಗ್ರಹ: ನೇತ್ರಾ ‌ಮಂಗಳೂರು

Leave a Reply

Your email address will not be published. Required fields are marked *