January 18, 2025
Useful Tips

ಉಪಯುಕ್ತ ಸಲಹೆಗಳು

  • ಉರಿ ಮೂತ್ರಕ್ಕೆ ಕಲ್ಲಂಗಡಿ ರಸಕ್ಕೆ ಅಷ್ಟೇ ಮಜ್ಜಿಗೆಯನ್ನು ಸೇರಿಸಿ ಕುಡಿದರೆ ಒಳ್ಳೆಯದು.
  •  ಬೀಜ ತೆಗೆದ ಸೀಬೆ ಹಣ್ಣಿನ ತಿರುಳಿಗೆ ಜೇನು ತುಪ್ಪ ಬೆರೆಸಿ ಸೇವಿಸಿದರೆ ಹೃದ್ರೋಗ, ಉಬ್ಬಸ, ಕ್ಷಯಕ್ಕೆ ಒಳ್ಳೆಯದು.
  •  ಸೀತಾಫಲ ಹಣ್ಣನ್ನು ಕ್ರಮವಾಗಿ ಸೇವಿಸುತ್ತಾ ಬಂದರೆ ದಪ್ಪ ಆಗುತ್ತಾರೆ.
  •  ಅತಿ ಭೇದಿಯ ಕಾರಣ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಒಂದು ಲೋಟ ಕಲ್ಲಂಗಡಿ ಹಣ್ಣಿನ ರಸಕ್ಕೆ ಸ್ವಲ್ಪ ನಿಂಬೆ ರಸ ಮತ್ತು ಸ್ವಲ್ಪ ಉಪ್ಪು ಸೇರಿಸಿ ಕುಡಿದರೆ ಒಳ್ಳೆಯದು.

ಸಂಗ್ರಹ: ನೇತ್ರಾ ‌ಮಂಗಳೂರು

Leave a Reply

Your email address will not be published. Required fields are marked *