September 20, 2024

ಉಪಯುಕ್ತ ಸಲಹೆಗಳು

ಸೇಬು ಹಣ್ಣು: ಅತಿಯಾದ ಉಷ್ಣ ಹೊರಹಾಕುತ್ತದೆ. ವೀರ್ಯ ವೃದ್ಧಿ ಆಗುತ್ತದೆ. ಕಟ್ಟಿ ಕೊಂಡಿರುವ ಮೂತ್ರ ಹೊರಬರಲು, ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ, ಕರುಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ, ತಲೆನೋವಿಗೆ ಒಳ್ಳೆ ಮದ್ದು ಕೂಡ ಹೌದು.

ಅನಾನಸ್: ಮಕ್ಕಳ ಪಚನ ಕ್ರಿಯೆ ಒಳ್ಳೆದು ಆಗುತ್ತದೆ, ಅರಿಶಿನ ಕಾಯಿಲೆ ಇರುವವರು ಜೇನಿನೊಂದಿಗೆ ಸೇವಿಸಬೇಕು. ಹೊಟ್ಟೆಯ ಉರಿ, ಉರಿ ಮೂತ್ರ, ಅಲ್ಪ ಮೂತ್ರ, ಗಂಟಲಿನ ಕಾಯಿಲೆಗೆ ಇದು ತಿಂದರೆ ಒಳ್ಳೆಯದು.

ಸಂಗ್ರಹ: ನೇತ್ರಾ ‌ಮಂಗಳೂರು

Leave a Reply

Your email address will not be published. Required fields are marked *