
ಪಾರ್ಶ್ವ ವಾಯು -ಉಪಯುಕ್ತ ಸಲಹೆಗಳು
- ಸಾಸಿವೆಯನ್ನು ಕುಟ್ಟಿ ಪುಡಿ ಮಾಡಿ ಆಗಾಗ ಸೇವಿಸುತ್ತಿದ್ದರೆ ಒಳ್ಳೆದು.
- ಸಾಸಿವೆ ಪುಡಿಯನ್ನು ನೀರಿನಲ್ಲಿ ಬೆರೆಸಿ ಅಂಗಾಲಿಗೆ ಹಚ್ಚಿದರೆ ರಕ್ತ ಪರಿಚಲನೆ ಚೆನ್ನಾಗಿ ಆಗಿ ಕೈ ಕಾಲು ತಂಪಾಗುತ್ತದೆ.
- ಸಾಸಿವೆ ಎಣ್ಣೆಯನ್ನು ಪಾರ್ಶ್ವ ವಾಯು ಪೀಡಿತ ಭಾಗಕ್ಕೆ ಹಚ್ಚಿ ನೀವಿದರೆ ಶಮನ ಕಾಣುತ್ತದೆ.
- ಸಾಸಿವೆ ಎಣ್ಣೆಯೊಂದಿಗೆ ಕರ್ಪೂರವನ್ನು ಅರೆದು ಅಂಗಾಲಿಗೆ ಹಚ್ಚಬಹುದು.