
ಉಪಯುಕ್ತ ಸಲಹೆಗಳು
- ನೇರಳೆ ಹಣ್ಣಿನ ಶರಬತ್ತಿಗೆ ಜೇನು ತುಪ್ಪ ಬೆರೆಸಿ ಕುಡಿದರೆ ಕೈ ಕಾಲು ಉರಿ ಶಮನವಾಗುತ್ತದೆ.
- ಮೊಡವೆ ಸಮಸ್ಯೆ ಗೆ ಗಂಧದ ಜೊತೆ ದಾಲ್ಚಿನ್ನಿಯನು ತೇಯ್ದು ಮೊಡವೆಗಳಿಗೆ ಹಚ್ಚುತ್ತಾ ಬನ್ನಿ.
- ಪಿತ್ತಕ್ಕೆ ಏಲಕ್ಕಿ ಪುಡಿಯನ್ನು ಜೀರಿಗೆ ಕಷಾಯಕ್ಕೆ ಸೇರಿಸಿ ದಿನಾಲೂ ಕುಡಿಯಬೇಕು.
- ಪುದೀನಾ ಸೊಪ್ಪಿನ ಕಷಾಯಕ್ಕೆ ಉಪ್ಪು ಬೆರಸಿ ದಿನಾಲೂ ಬಾಯಿ ಮುಕ್ಕಳಿಸಿದರೆ ಗಂಟಲು ಕಟ್ಟುವ ಸಮಸ್ಯೆ ನಿವಾರಣೆ ಆಗುತ್ತದೆ.
ಸಂಗ್ರಹ: ನೇತ್ರಾ ಮಂಗಳೂರು