
ಶಿಕಾರಿಪುರ: ತಾಲ್ಲೂಕು ಮಟ್ಟದ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ನೆಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ನೆಡೆದ ಚೆಸ್ ಸ್ಪರ್ಧೆಯಲ್ಲಿ ಶಿರಾಳಕೊಪ್ಪದ ಸುಧಾಕರ್ ಭಂಡಾರಿ ಮತ್ತು ಗೀತಾ ಸುಧಾಕರ್ ದಂಪತಿಗಳ ಪುತ್ರಿ ವೈಷ್ಣವಿ ಎಸ್ ಭಂಡಾರಿಯವರು ಪ್ರಥಮ ಸ್ಥಾನ ಗಳಿಸಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಶಿಕಾರಿಪುರ ತಾಲ್ಲೂಕು, ಮಳೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏಳನೇಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ವರದಿ: ಭಾಸ್ಕರ ಭಂಡಾರಿ, ಶಿರಾಳಕೊಪ್ಪ
Congratulations vaishnavi