September 20, 2024

ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ 2ನೇ ಬ್ಲಾಕ್ ನಲ್ಲಿ ಪಂಚಾಯತ್ ಚುನಾವಣೆ ಯಲ್ಲಿ ನೆಲಿಂಗೇರಿ ಯ ಪುಷ್ಪ ಭಂಡಾರಿಯವರ ಮಗಳಾದ ಶ್ರೀಮತಿ ವಂದನಾ ಭಂಡಾರಿ ಯವರು ಬಹುಮತದಿಂದ ವಿಜಯಿಯಾಗಿದಾರೆ.

ಇವರ ಅಧಿಕಾರ ಅವಧಿಯಲ್ಲಿ ಅಂಡಿಂಜೆ ಗ್ರಾಮವು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಯಾಗಿ ಭಂಡಾರಿ ಸಮಾಜಕ್ಕೆ ಒಳ್ಳೆಯ ಹೆಸರು ಬರಲಿ ಎಂದು ಮನೆ ಮನದ ಮಾತು ಭಂಡಾರಿ ವಾರ್ತೆ ಶುಭಾಶಯ ಕೋರುತ್ತಿದೆ.

ವಂದನಾ ಭಂಡಾರಿ ಗೆ ಶುಭ ಕೋರುವವರು ಈ ಮೊಬೈಲ್ ನಂಬರ್ ಗೆ ಸಂಪರ್ಕಿಸಬಹುದು :+919902284945

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *