January 18, 2025
3
ಭಂಡಾರಿವಾರ್ತೆ: ಶಿರಾಳಕೊಪ್ಪ:  2017-18ನೇ ಸಾಲಿನ ಜವಾಹರಲಾಲ್ನೆಹರೂ ವಸತಿ ಶಾಲೆಗೆ ನೆಡೆದಅರ್ಹತಾ ಪರೀಕ್ಷೆಯಲ್ಲಿ ಮಾಸ್ಟರ್ ಸಾತ್ವಿಕ್ ಭಂಡಾರಿ ಅತೀ ಹೆಚ್ಚಿನ ಅಂಕಪಡೆದು ಉತ್ತೀರ್ಣರಾಗಿ, ಪ್ರವೇಶ ಪಡೆದಿರುತ್ತಾರೆ. ಇವರು ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ಶ್ರೀಗೋಪಾಲ್ ಭಂಡಾರಿ ಮತ್ತು ಶ್ರೀಮತಿಶರಾವತಿ ಗೋಪಾಲ್ ಭಂಡಾರಿಯವರ ಪ್ರಥಮಪುತ್ರ.
ಮಾಹಿತಿ: ಭಾಸ್ಕರ್ ಭಂಡಾರಿ ಶಿರಳಕೊಪ್ಪ

ಬರಹ: ವೆಂಕಟೇಶ ಭಂಡಾರಿ, ಸಂಪಾದಕರು ಭಂಡಾರಿವಾರ್ತೆ

0 thoughts on “ವಸತಿ ಶಾಲೆಗೆ ಆಯ್ಕೆಯಾದ ಮಾ. ಸಾತ್ವಿಕ್ ಭಂಡಾರಿ.

Leave a Reply

Your email address will not be published. Required fields are marked *