
ವೇಣೂರು ದೇರಾಜೆಯ ಶ್ರಿರಾಮ ಭಂಡಾರಿ ಯವರ ಧರ್ಮಪತ್ನಿ ಶ್ರಿಮತಿ ಸುಂದರಿ ಯವರು ಇಂದು(12-10-2020) ಬೆಳ್ಳಿಗ್ಗೆ 6:00 ಘಂಟೆಗೆ ನಿಧನರಾದರು. ಇವರು ಕರಿಯ ಭಂಡಾರಿ ಹಾಗು ದುಗ್ಗಮ್ಮ ಅವರ ಮಗಳಾಗಿರುತ್ತಾರೆ. ಇವರು ಇಬ್ಬರು ಪುತ್ರರನ್ನು ಮತ್ತು ಕುಟುಂಬಸ್ಥರನ್ನುಅಗಲಿದ್ದಾರೆ.
ಇವರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಶ್ರೀ ದೇವರು ಅನುಗ್ರಹಿಸಲಿ ಮತ್ತು ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಂಡಾರಿ ಕುಟುಂಬಗಳ ಮನ ಮನದ ಮಾತು ಮತ್ತು ಭಂಡಾರಿ ವಾರ್ತೆ ಹಾರೈಸುತ್ತದೆ.
– ಭಂಡಾರಿ ವಾರ್ತೆ